ಶಬರಿ ಪಾಠದ ಪ್ರಶ್ನೋತ್ತರಗಳು
ಒಂದು ಅಂಕದ ಪ್ರಶ್ನೆಗಳು
೧.ಶ್ರೀರಾಮನ ತಂದೆ ಯಾರು?
ಶ್ರೀರಾಮನ ತಂದೆ ದಶರಥ ಮಹಾರಾಜ.
೨.ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಶಬರಿ.
೩ಶ್ರೀರಾಮನಿಗೆ ಅರ್ಪಿಸಲು ಶಬರಿ ಏನನ್ನು ತಂದಿದ್ದಳು?
ಶ್ರೀರಾಮನಿಗೆ ಅರ್ಪಿಸಲು ಶಬರಿ ಹೂವು,ಹಣ್ಣು,ಮಧುಪರ್ಕವನ್ನು ಸಂಗ್ರಹಿಸಿದ್ದಳು.
೪.ಮತಂಗಾಶ್ರಮಕ್ಕೆ ಹೋಗಲು ರಾಮ ಲಕ್ಷ್ಮಣರಿಗೆ ಸೂಚಿಸಿದವರು ಯಾರು?
ಧನು ಮಹರ್ಷಿ ಸೂಚಿಸಿದರು.
೫.ಶಬರಿ ಗೀತನಾಟಕದ ಕರ್ತೃ ಯಾರು?
ಶಬರಿ ಗೀತನಾಟಕದ ಕರ್ತೃ ಪು.ತಿ.ನರಸಿಂಹಾಚಾರ್.
Comments
Post a Comment