ಛಂದಸ್ಸು

ಅಕ್ಷರ ಗಣಗಳನ್ನು ನೆನಪಿಟ್ಟು ಕೊಳ್ಳಲು ಸಹಕಾರಿಯಾಗುವ ಪದ್ಯ.
ಗುರು ಲಘು ಮೂರಿರೆ ಮ-ನ ಗಣ
ಗುರು ಲಘು ಮೊದಲಿರೆ ಭ-ಯ ಗಣ
ಗುರು ಲಘು ನಡುವಿರೆ ಜ-ರ ಗಣ
ಗುರು ಲಘು ಕೊನೆಯಿರೆ ಸ-ತ ಗಣ

Comments

Popular Posts