ಹತ್ತನೇ ತರಗತಿಯ ಶಬರಿ ಪಾಠದ ವ್ಯಾಕರಣಾಂಶಗಳು
ವರ್ಣಮಾಲೆ
೧.ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ
೪೯
೨.ಸ್ವರಗಳ ಸಂಖ್ಯೆ-೧೩
೩.ಹ್ರಸ್ವ ಸ್ವರಗಳ ಸಂಖ್ಯೆ-೦೬
೪.ಧೀರ್ಘಸ್ವರಗಳ ಸಂಖ್ಯೆ-೦೭
೫.ಸಂಧ್ಯಕ್ಷರಗಳ ಸಂಖ್ಯೆ-೦೨
೬.ಯೋಗವಾಹಗಳ ಸಂಖ್ಯೆ-೦೨
೭.ಕನ್ನಡ ವರ್ಣಮಾಲೆಯ ಒಟ್ಟು ವ್ಯಂಜನಗಳ. ಸಂಖ್ಯೆ-೩೪
೮.ವರ್ಗೀಯವ್ಯಂಜನಗಳ ಸಂಖ್ಯೆ-೨೫
೯.ಅವರ್ಗೀಯ ವ್ಯಂಜನಗಳ ಸಂಖ್ಯೆ-೦೯
೧೦.ಅನುನಾಸಿಕಾಕ್ಷರಗಳ ಸಂಖ್ಯೆ-೦೫
೧೧.ಅಲ್ಪಪ್ರಾಣಾಕ್ಷರಗಳ ಸಂಖ್ಯೆ-೧೦
೧೨.ಮಹಾಪ್ರಾಣಾಕ್ಷರಗಳ ಸಂಖ್ಯೆ-೧೦
೧೩.ಸಜಾತೀಯ ಸಂಯುಕ್ತಾಕ್ಷರಗಳಿಗೆ ಉದಾಹರಣೆ.
ಅಪ್ಪ,ಅಕ್ಕ,ಅಜ್ಜ,ಕಜ್ಜ, ತಮ್ಮ,ಎನ್ನ,ಹಣ್ಣು,
೧೪.ವಿಜಾತೀಯ ಸಂಯುಕ್ತಾಕ್ಷರಗಳಿಗೆ ಉದಾಹರಣೆ.
ಉಷ್ಣ,ಅಸ್ತ್ರ,ಅಕ್ಷರ,ಸೂರ್ಯ,ಶ್ರಮಣಿ,ಲಕ್ಷ್ಮಣ,ಪುತ್ರ,ಪ್ರವೇಶ,ಹೊಗಳ್ವೆ,ಸದ್ಗುಣ,ಅಹಂಕೃತಿ,ಅಗ್ನಿ
೧.ಕನ್ನಡ ವರ್ಣಮಾಲೆಯಲ್ಲಿರುವ ಅಕ್ಷರಗಳ ಸಂಖ್ಯೆ
೪೯
೨.ಸ್ವರಗಳ ಸಂಖ್ಯೆ-೧೩
೩.ಹ್ರಸ್ವ ಸ್ವರಗಳ ಸಂಖ್ಯೆ-೦೬
೪.ಧೀರ್ಘಸ್ವರಗಳ ಸಂಖ್ಯೆ-೦೭
೫.ಸಂಧ್ಯಕ್ಷರಗಳ ಸಂಖ್ಯೆ-೦೨
೬.ಯೋಗವಾಹಗಳ ಸಂಖ್ಯೆ-೦೨
೭.ಕನ್ನಡ ವರ್ಣಮಾಲೆಯ ಒಟ್ಟು ವ್ಯಂಜನಗಳ. ಸಂಖ್ಯೆ-೩೪
೮.ವರ್ಗೀಯವ್ಯಂಜನಗಳ ಸಂಖ್ಯೆ-೨೫
೯.ಅವರ್ಗೀಯ ವ್ಯಂಜನಗಳ ಸಂಖ್ಯೆ-೦೯
೧೦.ಅನುನಾಸಿಕಾಕ್ಷರಗಳ ಸಂಖ್ಯೆ-೦೫
೧೧.ಅಲ್ಪಪ್ರಾಣಾಕ್ಷರಗಳ ಸಂಖ್ಯೆ-೧೦
೧೨.ಮಹಾಪ್ರಾಣಾಕ್ಷರಗಳ ಸಂಖ್ಯೆ-೧೦
೧೩.ಸಜಾತೀಯ ಸಂಯುಕ್ತಾಕ್ಷರಗಳಿಗೆ ಉದಾಹರಣೆ.
ಅಪ್ಪ,ಅಕ್ಕ,ಅಜ್ಜ,ಕಜ್ಜ, ತಮ್ಮ,ಎನ್ನ,ಹಣ್ಣು,
೧೪.ವಿಜಾತೀಯ ಸಂಯುಕ್ತಾಕ್ಷರಗಳಿಗೆ ಉದಾಹರಣೆ.
ಉಷ್ಣ,ಅಸ್ತ್ರ,ಅಕ್ಷರ,ಸೂರ್ಯ,ಶ್ರಮಣಿ,ಲಕ್ಷ್ಮಣ,ಪುತ್ರ,ಪ್ರವೇಶ,ಹೊಗಳ್ವೆ,ಸದ್ಗುಣ,ಅಹಂಕೃತಿ,ಅಗ್ನಿ
Comments
Post a Comment